ಗೂಗಲ್ಗೆ 1.1 ಮಿಲಿಯನ್ ಡಾಲರ್ ದಂಡ : ಮಹಿಳಾ ಉದ್ಯೋಗಿಗೆ ಲಿಂಗ ತಾರತಮ್ಯ

ಸ್ಯಾನ್ ಫ್ರಾನ್ಸಿಸ್ಕೋ : ಲಿಂಗ ಆಧಾರಿತ ತಾರತಮ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಗೂಗಲ್ ತನ್ನ ಉದ್ಯೋಗಿಯೊಬ್ಬರಿಗೆ 1.1 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಯುಎಸ್ ನ್ಯಾಯಾಲಯ ಗೂಗಲ್ಗೆ ದಂಡ ವಿಧಿಸಿದೆ. ಗೂಗಲ್ ವಿಶ್ವದ ಪ್ರಸಿದ್ಧ ಇಂಟರ್ನೆಟ್ ಸರ್ಚ್ ಎಂಜಿನ್ ಆಗಿದ್ದು, ಮೂಲತಃ ಬ್ಯಾಕ್ರಬ್ ಎಂದು ಕರೆಯಲಾಗುತ್ತಿತ್ತು. ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ 1996 ರಲ್ಲಿ ಸರ್ಚ್ ಎಂಜಿನ್ ಕಂಪನಿಯಾಗಿ ಪ್ರಾರಂಭಿಸಿದರು. 1998ರ ಸೆಪ್ಟೆಂಬರ್ 15 ರಂದು, […]