Tag: #google #actor #senior #dilip

  • ಹಿರಿಯ ನಟ ದಲೀಪ್​ ತಾಹಿಲ್​​ಗೆ ಜೈಲುಶಿಕ್ಷೆ : ಹಿಟ್​ ಆಯಂಡ್​ ರನ್ ಕೇಸ್

    ಹಿರಿಯ ನಟ ದಲೀಪ್​ ತಾಹಿಲ್​​ಗೆ ಜೈಲುಶಿಕ್ಷೆ : ಹಿಟ್​ ಆಯಂಡ್​ ರನ್ ಕೇಸ್

    2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ (Dalip Tahil) ಅವರು ಹಿಟ್​ ಆಯಂಡ್​ ರನ್ ಕೇಸ್​ನಲ್ಲಿ ಸಿಲುಕಿಕೊಂಡಿದ್ದರು.2018ರ ಹಿಟ್​ ಆಯಂಡ್​ ರನ್ ಕೇಸ್​ಗೆ ಸಂಬಂಧಿಸಿದಂತೆ ಹಿರಿಯ ನಟ ದಲೀಪ್​ ತಾಹಿಲ್​​ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ನಟನ ಮೇಲಿತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್‌ ಅವರಿಗೆ ಎರಡು ತಿಂಗಳು…