ಗರುಡ ಗಮನ ವೃಷಭ ವಾಹನ ನಿರ್ಮಾತೃಗಳ ಮುಂಬರುವ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ
ಗರುಡ ಗಮನ ವೃಷಭ ವಾಹನ ನಿರ್ಮಾತೃಗಳು ನಟರಿಗೆ ತಮ್ಮ ಪ್ರೊಡಕ್ಷನ್ ನಂಬರ್ 2 ರ ಕನ್ನಡ ಚಿತ್ರದಲ್ಲಿ ನಟಿಸಲು ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ. ಬೇಕಾಗಿರುವ ಕಲಾವಿದರು ಹೆಣ್ಣು ಮಗು: 5-8 ವರ್ಷ (ತೆಳ್ಳಗೆ; ಕಂದು ಬಣ್ಣ) ಗಂಡು ಮಗು: 6-10; 10-15 ವರ್ಷ(ತೆಳ್ಳಗೆ ಕಂದು ಬಣ್ಣ) ಮಹಿಳೆಯರು: 40-50 ವರ್ಷ ಪುರುಷ ಮತ್ತು ಮಹಿಳೆ: 35 ವರ್ಷ ಮೇಲ್ಪಟ್ಟು ಆಸಕ್ತರು ತಮ್ಮ ಪ್ರೊಫೈಲ್ ಅನ್ನು [email protected] ಕಳುಹಿಸಬಹುದು ಅಥವಾ 9353936367ಗೆ ಕರೆ ಮಾಡಬಹುದು
ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯೆ: 18 ದಿನಗಳಲ್ಲಿ ಚಿತ್ರೀಕರಣ ಪೂರ್ಣ
ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಚಿತ್ರಗಳನ್ನು ತೆರೆಗೆ ತಂದ ರಾಜ್ ಬಿ ಶೆಟ್ಟಿ ತಮ್ಮ ನಿರ್ದೇಶನದ ಮೂರನೇ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿರುವ ಬಗ್ಗೆ ಅಧಿಕೃತ ಪೋಸ್ಟ್ ಅನ್ನು ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಪೋಸ್ಟ್ ಮಾಡಿದೆ. ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಇದಾಗಿದೆ. ಲೈಟರ್ ಬುದ್ದ ಫಿಲ್ಮ್ಸ್ ಸಹಯೋಗ ನೀಡಿದೆ. ಸ್ವಾತಿ ಮುತ್ತಿನ ಮಳೆ ಹನಿ ರಮ್ಯಾ ಅವರ ಪುನರಾಗಮನದ […]