ಮಾರ್ಚ್ 7: ತುಳು ಚಲನಚಿತ್ರ “ಗಬ್ಬರ್ ಸಿಂಗ್” ಪ್ರೀಮಿಯರ್ ಶೋ; ಹಿಂದುಳಿದ ಮಕ್ಕಳ ಕಲ್ಯಾಣಾರ್ಥ ಧನ ಸಂಗ್ರಹಣೆ

ಉಡುಪಿ: ಶೆಮ್ರಾಕ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಮಣಿಪಾಲ, ಪ್ರಸ್ತುತ ಪಡಿಸುವ ತುಳು ಕುಟುಂಬ ಪ್ರಧಾನ ಚಲನಚಿತ್ರ “ಗಬ್ಬರ್ ಸಿಂಗ್” ಚಲನಚಿತ್ರವು ಏಪ್ರಿಲ್ 2 ನೇ ವಾರದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ 2 ಪ್ರೀಮಿಯರ್ ಶೋಗಳು ಮಾರ್ಚ್ 7 ರಂದು ಸಂಜೆ ಭಾರತ್ ಚಿತ್ರಮಂದಿರ, ಕೆನರಾ ಮಾಲ್ ಮಣಿಪಾಲದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದಿಂದ ಸಂಗ್ರಹಣೆಯಾಗುವ ಮೊತ್ತವನ್ನು (ಥಿಯೇಟರ್ ಬಾಡಿಗೆ ಮತ್ತು ನಿರ್ಮಾಪಕರ ಮೊತ್ತವನ್ನು ಪಾವತಿಸಿದ ನಂತರ), ಅಕ್ಷರ ಎಜುಕೇಷನಲ್ ಟ್ರಸ್ಟ್ (ಆರ್) ವತಿಯಿಂದ ಹಿಂದುಳಿದ ಮಕ್ಕಳ ಶಿಕ್ಷಣ, ಆಶ್ರಯ ಮತ್ತು ವೈದ್ಯಕೀಯ ಆರೈಕೆಗೆ […]