ವಿಶ್ವ ನಾಯಕರಿಗೆ ಭಾರತೀಯ ಸಂಸ್ಕೃತಿಯ ವಿಧ ವಿಧ ಕಲಾಕೃತಿ ಉಡುಗರೆ ನೀಡಿದ ಪ್ರಧಾನಿ ಮೋದಿ
ಜರ್ಮನಿಯ ಜಿ-7 ಶೃಂಗ ಸಭೆಯಲ್ಲಿ ಪಾಲ್ಗೊತ್ತಿರುವ ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಉತ್ತರ ಪ್ರದೇಶದ ನಿಜಾಮಾಬಾದ್‌ನ ಕಪ್ಪು ಮಡಿಕೆಗಳನ್ನು, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ಛತ್ತೀಸ್‌ಗಢದಿಂದ ರಾಮಾಯಣ ಥೀಮ್‌ನೊಂದಿಗೆ ಡೋಕ್ರಾ ಕಲಾಕೃತಿಯನ್ನು ಮತ್ತು ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್‌ಗೆ ನಂದಿಯ ಮೂರ್ತಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಯುಪಿಯ ಲಕ್ನೋದಿಂದ ಜರ್ದೋಜಿ ಬಾಕ್ಸ್‌ನಲ್ಲಿ ಇತ್ತರ್ ಬಾಟಲಿ, ಯುಪಿಯ ಬುಲಂದ್‌ಶಹರ್‌ನಿಂದ ಯುಕೆ ಪಿಎಂ ಬೋರಿಸ್ ಜಾನ್ಸನ್‌ಗೆ ಪ್ಲಾಟಿನಂ ಬಣ್ಣದ ಕೈಯಿಂದ […]