ಹಿರಿಯಡಕ: ಡಿ.9 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ಆಶ್ರಯದಲ್ಲಿ ಸತತ 5ನೇ ವರ್ಷದ ವಾಲಿಬಾಲ್ ಪಂದ್ಯಾಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯದಲ್ಲಿ ಸತತ 5ನೇ ವರ್ಷದ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಅಂಡರ್ – 23 ವಯೋಮಿತಿಯ ಬಾಲಕರ ಹಾಗೂ ವಯೋಮಿತಿ 40 ಮೀರಿದ ಲೆಜೆಂಡ್ಸ್ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟವು ಡಿಸೆಂಬರ್ 9 ಶನಿವಾರ ಸಂಜೆ ಗಂಟೆ 4.00 ರಿಂದ ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಮೈದಾನ  ಇಲ್ಲಿ ಜರುಗಲಿರುವುದು. ಎಂಕುಲ್ ಫ್ರೆಂಡ್ಸ್ ಟ್ರೋಫಿ 2023-24 ಅಂಡರ್- 23 (ಬಾಲಕರು) ಪ್ರಥಮ 11,111/- […]

ಆ.15 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರು ವತಿಯಿಂದ ಬಾಲಕರ ವಾಲಿಬಾಲ್ ಪಂದ್ಯಾಕೂಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಅಂಡರ್ -20 ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಕೂಟ: ಇಂಡಿಪೆಂಡೆನ್ಸ್ ಟ್ರೋಫಿ -2023, 15 ಆಗಸ್ಟ್- ಬೆಳಿಗ್ಗೆ 9:00 ಗಂಟೆಗೆ ಕೋಟ್ನಕಟ್ಟೆ ಮೈದಾನ, ಹಿರಿಯಡಕ ಇಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ರೂ. 500/- ಪ್ರಥಮ ಬಹುಮಾನ 5, 555 ಹಾಗೂ ಇಂಡಿಪೆಂಡೆನ್ಸ್ ಟ್ರೋಫಿ ದ್ವಿತೀಯ ಬಹುಮಾನ 3,333 ಹಾಗೂ ಇಂಡಿಪೆಂಡೆನ್ಸ್ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. […]

ಡಿ. 10 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಹಾಗೂ ಅಂಡರ್ -19 ವಯೋಮಿತಿಯ ಬಾಲಕರ ಹಾಗೂ ಗ್ರಾಮೀಣ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟ ಎಂಕುಲು ಫ್ರೆಂಡ್ಸ್ ಟ್ರೋಫಿ 2022-23, ಡಿ. 10 ಶನಿವಾರದಂದು ಬೆಳಿಗ್ಗೆ 8:30 ರಿಂದ ಮರುದಿನ ಭಾನುವಾರ ಬೆಳಿಗ್ಗೆ 8.30 ರವರೆಗೆ ಕೋಟ್ನಕಟ್ಟಿ ಮೈದಾನದಲ್ಲಿ ಜರುಗಲಿದೆ. ತ್ರೋಬಾಲ್ ಮಹಿಳೆಯರು ಮತ್ತು ಬಾಲಕಿಯರು: […]