ಎರಡನೇ ಮದುವೆ ಆಗ್ತಾರಾ ಚಂದನ್ ಶೆಟ್ಟಿ? ಸಂಬಂಧದ ಕುರಿತು ಹೀಗೆ ಹೇಳ್ತಾರೆ ಇವರು

ಪ್ರಸಿದ್ಧ ಗಾಯಕ, ರ್ಯಾಪರ್, ನಟ ಚಂದನ್ ಶೆಟ್ಟಿ ಅವ್ರು 2020 ರಲ್ಲಿ ನಟಿ ನಿವೇದಿತಾ ಗೌಡ ಅವ್ರನ್ನ ಮದ್ವೆ ಆಗಿ 2024 ರಲ್ಲಿ ವೈಯಕ್ತಿಕ ಕಾರಣಗಳಿಂದ ಡೈವೋರ್ಸ್ ಪಡೆದಿದ್ದರು. ಇದಕ್ಕೂ ಮೊದಲೇ ಇಬ್ಬರೂ ಒಪ್ಪಿಕೊಂಡಿದ್ದ ಮುದ್ದು ರಾಕ್ಷಸಿ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇತ್ತು. ಡೈವೋರ್ಸ್ ಪಡೆದರೂ ಇಬ್ಬರೂ ಈ ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಹಾಗೂ ಶೂಟಿಂಗ್ ಸಮಯದಲ್ಲಿ ನಿವೇದಿತಾ ಅವರನ್ನು ಚಂದನ್ ಶೆಟ್ಟಿ ಸಮಾಧಾನ ಮಾಡ್ತಾ ಇರೋ ವೀಡಿಯೋ ಕೂಡಾ ವೈರಲ್ ಆಗಿತ್ತು. ತಮ್ಮ ವೈಯಕ್ತಿಕ […]