ಡಾಕ್ಟ್ರ್ ಆಯ್ ಫ್ರೀಯಾಗಿ ಬಡವರ ಸೇವೆ ಮಾಡ್ತೆ ಎಂದಳು ಮಲೇಷ್ಯಾ ಯೋಗ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮರವಂತೆಯ ಹುಡುಗಿ !

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: “ಹಳ್ಳಿ ಬದೆಗೆಲ್ಲಾ ಎಷ್ಟೋ ರೋಗಿಗಳ್ ಹಾಸ್ಪಿಟಲ್‌ಗೆ ಹೋಪುಕ್ ಐದೆ ಹಾಂಗೆ ಸತ್ತ್ ಹೋತಿದ್ರ್. ನಂಗೆ ಮುಂದೆ ಡಾಕ್ಟ್ರ್ ಐಕ್ ಅಂದೇಳಿ ಭಾರೀ ಆಸಿ ಇತ್ತ್. ಯೋಗ ಮಾಡುದ್ರ್ ಒಟ್ಟಿಗ್ ನಾನ್ ಕಷ್ಟ ಪಟ್ ಡಾಕ್ಟ್ರ್ ಓದಿ ಹಳ್ಳಿಯಲ್ಲಿಪ್ಪು ರೋಗಿಗಳಿಗೆಲ್ಲಾ ಫ್ರೀಯಾಗಿ ಔಷಧಿ ಕೊಡ್ತೆ” ಹೀಗೆ ನಗು ನಗುತ್ತಾ ಕುಂದಾಪುರ ಕನ್ನಡದಲ್ಲಿ ಅನಿಸಿಕೆ ಹಂಚಿಕೊಂಡಿದ್ದು ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮರವಂತೆಯ ೧೧ರ ಹರೆಯದ ಪುಟಾಣಿ […]