ಎಂಟು ತಿಂಗಳ ನಂತರ ಮತ್ತೆ ಅಗ್ರ ಸ್ಥಾನ : ಏಷ್ಯಾಕಪ್ ಫೈನಲ್ನಲ್ಲಿ ಸಿರಾಜ್ ಕಾಮಾಲ್ ಬೌಲಿಂಗ್

ದುಬೈ: ಒಂದು ಅದ್ಭುತ ಆಟ ಎಲ್ಲವನ್ನೂ ಬದಲಾಯಿಸುತ್ತದೆ ಎಂಬುದಕ್ಕೆ ಮೊಹಮ್ಮದ್ ಸಿರಾಜ್ ಸಾಕ್ಷಿಯಾಗಿದ್ದಾರೆ. ಏಷ್ಯಾಕಪ್ ಫೈನಲ್ ಪ್ರದರ್ಶನದ ನಂತರ ಕ್ರಿಕೆಟ್ ಹೊರತಾಗಿಯೂ ಸಿರಾಜ್ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಫೈನಲ್ ಪಂದ್ಯದ ಪ್ರದರ್ಶನ ಕಾರಣ ಐಸಿಸಿ ಶ್ರೇಯಾಂಕದಲ್ಲೂ ಸಿರಾಜ್ ಅದ್ಭುತ ಏರಿಕೆ ಕಂಡಿದ್ದಾರೆ. ಬರೋಬ್ಬರಿ ಎಂಟು ಸ್ಥಾನಗಳನ್ನು ಜಿಗಿದಿರುವ ಸಿರಾಜ್ ವಿಶ್ವದ ಏಕದಿನ ನಂ.1 ಬೌಲರ್ ಆಗಿದ್ದಾರೆ. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರದರ್ಶನ ನೀಡಿದ ಸಿರಾಜ್ ಐಸಿಸಿ ಶ್ರೇಯಾಂಕದಲ್ಲಿ 8 ತಿಂಗಳ […]