MAHE-ICMR ನಿಂದ ಡ್ರೋನ್ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆ ಉದ್ಘಾಟನೆ
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR ) ಡ್ರೋನ್ ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು . ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿ (ಸ್ಯಾಂಪಲ್)ಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ. ಈ ಉಪಕ್ರಮದ ಮುಖ್ಯ ಉದ್ದೇಶವು ಫ್ರೋಜನ್ ಮಾದರಿ (ಸ್ಯಾಂಪಲ್) ಗಳಂತಹ […]
‘ವರುಣಾ’ ದೇಶದ ಮೊದಲ ಮಾನವ-ಹಾರಾಟದ ಡ್ರೋನ್ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆ
ನವದೆಹಲಿ: ಭಾರತೀಯ ಸ್ಟಾರ್ಟಪ್ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಅಭಿವೃದ್ಧಿಪಡಿಸಿದ ‘ವರುಣಾ’ ದೇಶದ ಮೊದಲ ಮಾನವ-ಹಾರಾಟದ ಡ್ರೋನ್ ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಈ ಡ್ರೋನ್ 100 ಕೆಜಿ ಸರಕನ್ನು ಎತ್ತಬಲ್ಲದು ಮತ್ತು ಇದರ ಮೂಲಕ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಡೆಸಬಹುದು. 25-30 ಕಿಮೀ ವ್ಯಾಪ್ತಿಯೊಂದಿಗೆ ಸುಮಾರು 30 ನಿಮಿಷಗಳ ಕಾಲ ಹಾರಬಲ್ಲ ಈ ಡ್ರೋನ್ ಅಸಮರ್ಪಕ ಕೆಲಸದ ಸಂದರ್ಭದಲ್ಲಿ ಬ್ಯಾಲಿಸ್ಟಿಕ್ ಪ್ಯಾರಾಚೂಟ್ ಮೂಲಕ ವ್ಯಕ್ತಿಯು ಡ್ರೋನ್ ನಿಂದ ತುರ್ತು ನಿರ್ಗಮಿಸಬಹುದು. #WATCH | ‘Varuna’ country’s first human-carrying […]
ಪ್ರಾಜೆಕ್ಟ್ ಮಾನಸ್: ಅಮೇರಿಕಾದಲ್ಲಿ ನಡೆದ ಡ್ರೋನ್ ಸ್ಪರ್ಧೆಯಲ್ಲಿ ಮಿಂಚಿದ ಮೈಟ್-ಮಾಹೆ ವಿದ್ಯಾರ್ಥಿಗಳ ತಂಡ
ಮಣಿಪಾಲ: ಅಮೇರಿಕಾದಲ್ಲಿ ನಡೆದ ಡೋನ್ ಸ್ಪರ್ಧೆಯಲ್ಲಿ ಎಂಐಟಿ-ಮಾಹೆಯ ವಿದ್ಯಾರ್ಥಿಗಳ ತಂಡ ಮಿಂಚಿ ಜಿಲ್ಲೆಗೆ ಕೀರ್ತಿ ತಂದಿದೆ. ತಂಡವು ಜೂನ್ 15 ರಿಂದ18 ರವರೆಗೆ ಸೇಂಟ್ ಮೇರಿಸ್, ಮೇರಿಲ್ಯಾಂಡ್, ಯು.ಎಸ್.ಎ ನಲ್ಲಿ ನಡೆದ AUVSI SUAS – 2022 (ಅಸೋಸಿಯೇಷನ್ ಫಾರ್ ಅನ್ ಮ್ಯಾನ್ಡ್ ವೆಹಿಕಲ್ ಸಿಸ್ಟಮ್ಸ್ ಅಂತರಾಷ್ಟ್ರೀಯ ವಿದ್ಯಾರ್ಥಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು) ಇದರಲ್ಲಿ ಭಾಗವಹಿಸಿತ್ತು. ಪ್ರಪಂಚದಾದ್ಯಂತ ಸ್ಪರ್ಧಿಸಿದ 71 ತಂಡಗಳ ಪೈಕಿ ಪ್ರಾಜೆಕ್ಟ್ ಮಾನಸ್ 18 ನೇ ಶ್ರೇಯಾಂಕವನ್ನು ಪಡೆದಿದೆ. ತಂಡವು ಫ್ಲೈಟ್ ರೆಡಿನೆಸ್ ರಿವ್ಯೂ […]