ವಿಧಾನಸೌಧ ಆವರಣದಲ್ಲಿ ಡ್ರೋನ್ ಹಾರಿಸಿದರೇ ಪೊಲೀಸ್ ಕೇಸ್ ಎಚ್ಚರ

ಬೆಂಗಳೂರು : ಇವೆಂಟ್ ಮ್ಯಾನೆಜ್ಮೆಂಟ್‌ನ ಅರುಣ್ ಮತ್ತು ವಿನೋದ್ ಬಾಬು ಬಂಧಿತರು. ಖಾಸಗಿ ಕಂಪನಿಗೆ 15 ವರ್ಷ ತುಂಬಿದ ಕಾರಣಕ್ಕೆ ಅದರ ಕಾರ್ಯಕ್ರಮ ಆಯೋಜನೆಗೆ ಯುವಕರು ಗುತ್ತಿಗೆ ಪಡೆದಿದ್ದರು. ವಿಧಾನಸೌಧ ಆವರಣದಲ್ಲಿ ಅನುಮತಿ ಇಲ್ಲದೆ ಡ್ರೋನ್ ಕ್ಯಾಮರಾ ಹಾರಾಟ ನಡೆಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಲು ಅರುಣ್ ಮತ್ತು ವಿನೋದ್ ಶುಕ್ರವಾರ ಬೆಳಗ್ಗೆ 6.15ರಲ್ಲಿ ಡ್ರೋನ್‌ನೊಂದಿಗೆ ವಿಧಾನಸೌಧ ಪೂರ್ವ ಗೇಟ್ ಬಳಿ ಬಂದು ಹಾರಾಟ ನಡೆಸುತ್ತಿದ್ದರು. ಕೇಂದ್ರ […]