ವೆರಿಕೋಸ್ ವೇನ್ಸ್ ರೋಗಿಗಳ ಆಶಾಕಿರಣ: ಡಾ. ಎಂ. ವಿ. ಉರಾಳ್

ವೆರಿಕೋಸ್ ವೇನ್ಸ್ ಗೆ ಸೂಕ್ತ ಔಷಧ ಅಥವಾ ಚಿಕಿತ್ಸಾ ಕ್ರಮಗಳ ಆವಿಷ್ಕಾರಗಳಿಲ್ಲದೆ ಇಂದಿನ ವೃತ್ತಿಪರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಸರಿ ಸುಮಾರು 30% ಜನರು ಇದರಿಂದ ಬಳಲುತ್ತಿದ್ದರೂ ಇದಕ್ಕೆ ಯಾವುದೇ ಸೂಕ್ತ ಔಷಧಿ ದೊರಕುತ್ತಿಲ್ಲ. ಕ್ಯಾನ್ಸರ್ ರೋಗಿಗಳೂ ಜೀವನದಲ್ಲಿ ಆಶಾವಾದಿಗಳಾಗಿರಬಹುದು, ಏಕೆಂದರೆ ಕ್ಯಾನ್ಸರ್ ಔಷಧಿ ಬಗ್ಗೆ ಅತ್ಯುತ್ತಮ ಸಂಶೋಧನೆಗಳು ನಡೆಯುತ್ತಿದ್ದು ಹತ್ತು ಹಲವಾರು ಹೊಸ ಔಷಧಿಗಳು ಅಥವಾ ಚಿಕಿತ್ಸಾಕ್ರಮಗಳು ಆವಿಷ್ಕಾರ ಗೊಳ್ಳುತ್ತಿವೆ. ಆದರೆ ವೆರಿಕೋಸ್ ವೇನ್ಸ್ ನ 5ನೇ ಹಂತದಲ್ಲಿರುವ ರೋಗಿಗಳಿಗೆ ಯಾವುದೇ ಸೂಕ್ತ […]

ಶಸ್ತ್ರಚಿಕಿತ್ಸೆ ಇಲ್ಲದೆ ಪ್ರಾಣಾಯಾಮ ಮತ್ತು ಆಯುರ್ವೇದದಿಂದ ವೆರಿಕೋಸ್ ವೈನ್ಸ್ ಮುಕ್ತ ಸಮಾಜಕ್ಕೆ ಪಣತೊಟ್ಟಿರುವ ಡಾ. ಎಂ.ವಿ ಉರಾಳ್

‘ಆರೋಗ್ಯವೇ ಭಾಗ್ಯ’ ಎಂಬುದು ತಿಳಿದಿದ್ದರೂ, ಇಂದಿನ ವೇಗದ ಬದುಕಿನ ಶೈಲಿ ಮತ್ತು ದಿನಚರಿಯ ಕ್ರಮಗಳು ನಮ್ಮಆರೋಗ್ಯವನ್ನು ಸೂಕ್ಷ್ಮವಾಗಿಸಿವೆ. ಇಂದಿನ ದಿನ ಮನೆಯ ಕೆಲಸದಿಂದ ಹಿಡಿದು ಉದ್ಯೋಗದವರೆಗೂ ನಿಂತು ಮಾಡುವ ಕೆಲಸಗಳು ಅಥವಾ ಸುಧೀರ್ಘಕಾಲ ಕುಳಿತುಕೊಂಡು ಮಾಡುವ ಕೆಲಸಗಳೇ ಹೆಚ್ಚು. ಹೀಗೆ ಸತತ ನಿಲ್ಲುವಿಕೆಯು ಕೆಲವೊಮ್ಮೆ ಕಾಲಿನ ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ “ವೆರಿಕೋಸ್ ವೈನ್ಸ್” ಎನ್ನುತ್ತಾರೆ. ಇದರಿಂದುಂಟಾಗುವ ನೋವು ಕ್ರಮೇಣ ಹೆಚ್ಚಾಗಿ, ಚರ್ಮಕಪ್ಪಾಗುವಿಕೆ ಮತ್ತು ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯಿಂದ ಬೆರಳು ಅಥವಾ ಕಾಲುಗಳನ್ನು ಕತ್ತರಿಸುವ […]