ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು: ಡಾ. ಡೈಝಿವಾಸ್
ಉಡುಪಿ: ವಿದ್ಯಾರ್ಥಿಗಳು ಸೋಲು-ಗೆಲುವಿನ ಕಡೆಗೆ ಗಮನ ಹರಿಸದೇ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾ ಮನೋಭಾವ ಬೆಳಸಬೇಕು. ಇದರಿಂದ ಉತ್ತಮ ಭವಿಷ್ಯದಲ್ಲಿ ರೂಪಿಸಿಕೊಳ್ಳಲು ಸಾಧ್ಯ ಎಂದು ಮಣಿಪಾಲ ಡಾ|ಟಿ ಎಂ. ಎ ಪೈ ಶಿಕ್ಷಣ ಕಾಲೇಜು ಇದರ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ|ಡೈಝಿ ವಾಸ್ ಹೇಳಿದರು. ಅವರು ಶನಿವಾರ ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ ಜಿಲ್ಲಾ ಅಂತರ್ ಶಾಲಾ ಸಿಬಿಎಸ್ ಇ ಶಾಲೆಗಳ ಫುಟ್ ಬಾಲ್ ಪಂದ್ಯಾಟ “ ಕಿಕ್…ಆನ್ – 2019” ಗೆ […]