ಮುಂಗಡ ಉಡುಗೊರೆ ನೀಡಿದ ಫ್ಯಾನ್ಸ್ ಕ್ಯಾಪ್ಟನ್ ಕೂಲ್ ಧೋನಿ ಹುಟ್ಟುಹಬ್ಬಕ್ಕೆ ಹೈದರಾಬಾದ್ನಲ್ಲಿ 52 ಅಡಿ ಕಟೌಟ್

ಈ ವಿಶೇಷ ದಿನದಂದು ಧೋನಿಗೆ 42 ವರ್ಷ ತುಂಬಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಮಹಿ ಐಪಿಎಲ್ ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಭಾರತ ದೇಶವಲ್ಲದೇ ಇಡೀ ವಿಶ್ವದ ಕ್ರಿಕೆಟ್ ಲೋಕದ ಪ್ರೇಮಿಗಳ ಹೃದಯವನ್ನು ಆಳಿದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಜುಲೈ 7 ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.ಎಂಎಸ್ ಧೋನಿ ಹುಟ್ಟಹಬ್ಬಕ್ಕೂ ಮೊದಲೇ ಅಭಿಮಾನಿಗಳು ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ಹೌದು, ಧೋನಿ […]