ಮೊದಲ ಏಕದಿನ ಕ್ರಿಕೆಟ್​ನಲ್ಲಿ ಬಾಂಗ್ಲಾಗೆ ಶರಣಾದ ಭಾರತ ತಂಡ

ಮೀರ್‌ಪುರ್ (ಬಾಂಗ್ಲಾದೇಶ): ಢಾಕಾದ ಶೇರ್ -ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಳೆ ಕಾರಣ ಡಿಎಲ್​ಎಸ್​ ಅನ್ವಯ 44 ಓವರ್​ಗಳಿಗೆ ಏಕದಿನ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 34 ಓವರ್​ಗಳಲ್ಲಿ 152 ರನ್​ ಗಳಿಸಿ ಆಲೌಟ್​ ಆಗಿತ್ತು. ಈ ಸಾಧಾರಣ ಮೊತ್ತದ ಗುರಿ ತಲುಪುವಲ್ಲಿ ಭಾರತೀಯ ತಂಡ ವಿಫಲವಾಗಿದೆ. 35.5 ಓವರ್​ಗಳಲ್ಲಿ ಕೇವಲ 113 ರನ್​ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನ ಮೂಲಕ ಬಾಂಗ್ಲಾ ಮಹಿಳಾ ತಂಡವು ಐತಿಹಾಸ ನಿರ್ಮಿಸಿದೆ. ಇದು […]