ದೇವೇಗೌಡರಿಂದ ಪೇಜಾವರ ಶ್ರೀ ಗಳ ಭೇಟಿ
ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಜನ್ಮನಕ್ಷತ್ರ ಅಂಗವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ದಂಪತಿಗಳು ಮಂಗಳವಾರ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಶ್ರೀ ಗಳನ್ನು ಭೇಟಿಯಾಗಿ ಶುಭಹಾರೈಸಿ ಶ್ರೀಗಳಿಂದ ಆಶೀರ್ವಾದ ಪಡೆದರು.