ಪೊಲೀಸ್​ ಅಧಿಕಾರಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಸಿಂಘಂ ಎಗೈನ್ ಸಿನಿಮಾದ ಫಸ್ಟ್ ಲುಕ್ ಔಟ್

ಕಲ್ಕಿ 2898 ಎಡಿ ಸಿನಿಮಾ ಸಲುವಾಗಿ ಸುದ್ದಿಯಾಗುತ್ತಿರುವ ನಟಿಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಸಿಂಘಂ ಎಗೈನ್’ (Singham Again). ಈ ಸಿನಿಮಾದಿಂದ ನಟಿಯ ಮೊದಲ ನೋಟ ಬಹಿರಂಗಗೊಂಡಿದೆ. ಪಠಾಣ್​​, ಜವಾನ್ ಸಿನಿಮಾ ಯಶಸ್ಸಿನಲೆಯಲ್ಲಿರುವ ಬಾಲಿವುಡ್​​ ಪ್ರತಿಭಾನ್ವಿತ ನಟಿ ದೀಪಿಕಾ ಪಡುಕೋಣೆ ಕೈಯಲ್ಲಿ ಬಿಗ್​ ಬಜೆಜ್​​, ಬಹುನಿರೀಕ್ಷಿತ ಸಿನಿಮಾಗಳು ಇವೆ.ಸಿಂಘಂ ಎಗೈನ್ ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್​ ಅನಾವರಣಗೊಂಡಿದೆ. ಪೊಲೀಸ್​ ಅಧಿಕಾರಿ ‘ಶಕ್ತಿ ಶೆಟ್ಟಿ’ ಪಾತ್ರದಲ್ಲಿ ದೀಪಿಕಾ: ‘ಸಿಂಘಂ ಎಗೈನ್’ನ ಎರಡು ಫೋಟೋಗಳ ಸೆಟ್ ಅನ್ನು […]