Tag: Dedalus Healthcare Systems

  • ಮಾಹೆ: ಆಗಸ್ಟ್ 26 ಮತ್ತು 27 ರಂದು ಮೆಂಟಲ್ ಹೆಲ್ತ್ ಹ್ಯಾಕಥಾನ್ -2022 ಆಯೋಜನೆ

    ಮಾಹೆ: ಆಗಸ್ಟ್ 26 ಮತ್ತು 27 ರಂದು ಮೆಂಟಲ್ ಹೆಲ್ತ್ ಹ್ಯಾಕಥಾನ್ -2022 ಆಯೋಜನೆ

    ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, ಡೆಡಾಲಸ್ ಹೆಲ್ತ್‌ಕೇರ್ ಸಿಸ್ಟಮ್ಸ್ ಗ್ರೂಪ್‌ನ ಸಹಯೋಗದೊಂದಿಗೆ “ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನಾವೀನ್ಯತೆ” ವಿಷಯದ ಕುರಿತು ಮೆಂಟಲ್ ಹೆಲ್ತ್ ಹ್ಯಾಕಥಾನ್ ಅನ್ನು ಆಗಸ್ಟ್ 26 ಮತ್ತು 27 ರಂದು ಆಯೋಜಿಸಲಿದೆ. ಭಾವನಾತ್ಮಕತೆ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಯೋಗಕ್ಷೇಮ ಸೇರಿದಂತೆ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಹ್ಯಾಕಥಾನ್ ಅನ್ನು ಕೇಂದ್ರೀಕರಿಸಲಾಗಿದೆ. ಹ್ಯಾಕಥಾನ್ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ನವೀನ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ದಿ ಪಡಿಸಲು ಆಸಕ್ತಿ ಹೊಂದಿರುವ…