ಸೈಂಟ್ ಮೇರಿಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ವೃತ್ತಿ ಆಧಾರಿತ ಕೋರ್ಸ್ ಗಳ ಪ್ರವೇಶಾತಿ ಪ್ರಾರಂಭ

ಎನ್.ಸಿ.ವಿ.ಟಿ, ನವದೆಹಲಿಗೆ ಸಂಯೋಜಿತವಾಗಿರುವ ಸೈಂಟ್ ಮೇರಿಸ್ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಐಟಿಐ) (ಉಡುಪಿಯ ಕ್ಯಾಥೋಲಿಕ್ ಎಜುಕೇಶನಲ್ ಸೊಸೈಟಿಯ ಘಟಕ (ಸಿ.ಇ.ಎಸ್.ಯು)ನಲ್ಲಿ ವೃತ್ತಿಪರ ಕೋರ್ಸ್ ಗಳಿಗಾಗಿ ಪ್ರವೇಶಾತಿ ಆರಂಭವಾಗಿದೆ. ಕೋರ್ಸ್ ಗಳು: ಎಲೆಕ್ಟ್ರಿಷಿಯನ್ ಫಿಟ್ಟರ್ ಎಂ.ಎಂ.ವಿ. / ಆಟೋಮೊಬೈಲ್ ಮೆಕ್ಯಾನಿಕ್ ಡೀಸೆಲ್ (1 ವರ್ಷ) ಸೈಂಟ್ ಮೇರಿಸ್ ಐಟಿಐ ಅನ್ನು ಆಯ್ಕೆ ಮಾಡಲು ಕಾರಣಗಳು. : ಅರ್ಹ ಮತ್ತು ಅನುಭವಿ ಅಧ್ಯಾಪಕರಿಂದ ಅತ್ಯುತ್ತಮ ತರಬೇತಿ ಉದ್ಯಮ ಸಿದ್ಧ ಪಠ್ಯಕ್ರಮ ವಿದ್ಯಾರ್ಥಿವೇತನವನ್ನು ಪಡೆಯಲು ಮಾರ್ಗದರ್ಶನ ಆನ್/ಆಫ್ ಕ್ಯಾಂಪಸ್ ಪ್ಲೇಸ್‌ಮೆಂಟ್ ಮತ್ತು […]