ಚಿಪ್ಸಿ ಐಟಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ಖಾಲಿ

ಉಡುಪಿ: ಕಲ್ಸಂಕದ ಭಕ್ತ ಟವರ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಪ್ಸಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೆಜರ್ ಹುದ್ದೆ ಖಾಲಿ ಇದೆ. ಅನುಭವ: 2+ ವರ್ಷದ ಅನುಭವ ಹೊಂದಿರಬೇಕು. ಜವಾಬ್ದಾರಿಗಳು: # ರಿಪೋರ್ಟ್ ಮಾಡುವುದು # ಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಿಸುವುದು # ಪ್ರಾಜೆಕ್ಟ್ ಗಳನ್ನು ಕ್ಲಪ್ತ ಸಮಯಕ್ಕೆ ತಲುಪಿಸುವುದು # ಮೈಲುಗಲ್ಲು ಮತ್ತು ತಂಡವನ್ನು ನಿರ್ವಹಿಸುವುದು # ಬಜೆಟ್ ಅಭಿವೃದ್ದಿಪಡಿಸುವುದು # ಅಪಾಯದ ನಿರ್ವಹಣೆ # ಪ್ರಗತಿಯ ಮೇಲ್ವಿಚಾರಣೆ # ಐಟಿ ಉಪಕ್ರಮವನ್ನು ಪೂರ್ಣಗೊಳಿಸಲು ಕೆಲಸ ಮಾಡಬೇಕು ಆಸಕ್ತರು jobs@chipsy.in ಗೆ […]