ದುರ್ಗಾ ರೂಪದಲ್ಲಿ ಕಂಗೊಳಿಸಿದ ಚಾರ್ವಿ ಎಸ್.ದೇವಾಡಿಗ
ಮಂಗಳೂರು: ಸುರತ್ಕಲ್ ಬಳಿಯ ಮುಕ್ಕದ ವಿಜಯಲಕ್ಷ್ಮಿ ಹಾಗೂ ಸುಶೀಲ್ ಕುಮಾರ್ ದಂಪತಿಯ ಮಗಳಾದ ಚಾರ್ವಿ.ಎಸ್.ದೇವಾಡಿಗ ಎನ್.ಐ.ಟಿ.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನೃತ್ಯ ಶಿಕ್ಷಕಿಯಾದ ಭಾರತಿ ಸುರೇಶ್ ಅವರಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ಸೀನಿಯರ್ ಹಂತದ ತರಬೇತಿ ಪಡೆಯುತ್ತಿದ್ದಾಳೆ. ನೃತ್ಯದಲ್ಲಿ ಆಸಕ್ತಿ ಹೊಂದಿರುವ ಚಾರ್ವಿ ಕೆಲ ನೃತ್ಯದ ಪ್ರಕಾರಗಳನ್ನು ತಾನಾಗಿಯೇ ಅಭ್ಯಾಸ ಮಾಡಿಕೊಂಡು ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾಳೆ. ಇದೀಗ ದಸರಾ ಪ್ರಯುಕ್ತ ದುರ್ಗಾ ರೂಪದಲ್ಲಿ ಕಂಗೊಳಿಸಿದ್ದು, ಈ ಚಿತ್ರಗಳನ್ನು […]