Tag: Cats

  • ಪ್ರಪಂಚದ ಅತ್ಯಂತ ನಿಗೂಢ ಸೊಕ್ಕಿನ ಬೆಕ್ಕುಗಳನ್ನು ಮುದ್ದಿನ ಬೆಕ್ಕಾಗಿ ಪಳಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ!!

    ಪ್ರಪಂಚದ ಅತ್ಯಂತ ನಿಗೂಢ ಸೊಕ್ಕಿನ ಬೆಕ್ಕುಗಳನ್ನು ಮುದ್ದಿನ ಬೆಕ್ಕಾಗಿ ಪಳಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ!!

    ಇವತ್ತು ಮನೆ ಮಂದಿಗೆಲ್ಲಾ ಅಚ್ಚುಮೆಚ್ಚಾಗಿರುವ ಆಧುನಿಕ ಬೆಕ್ಕು (ಫೆಲಿಸ್ ಸಿಲ್ವೆಸ್ಟ್ರಿಸ್ ಕ್ಯಾಟಸ್) ನಾಲ್ಕು ಅಥವಾ ಐದು ಪ್ರತ್ಯೇಕ ಕಾಡು ಬೆಕ್ಕುಗಳಲ್ಲಿ ಒಂದು ಅಥವಾ ಹೆಚ್ಚಿನವು ಪ್ರಬೇಧಗಳಿಂದ ಬಂದಿದೆ ಎಂದು ಅಂದಾಜಿಸಲಾಗಿದೆ. ಕಾಡುಬೆಕ್ಕುಗಳ ವಿಭಿನ್ನ ಪ್ರಜಾತಿಗಳಾದ ಸಾರ್ಡಿನಿಯನ್ ವೈಲ್ಡ್ ಕ್ಯಾಟ್ (ಫೆಲಿಸ್ ಸಿಲ್ವೆಸ್ಟ್ರಿಸ್ ಲಿಬಿಕಾ), ಯುರೋಪಿಯನ್ ವೈಲ್ಡ್ ಕ್ಯಾಟ್ (ಎಫ್. ಎಸ್. ಸಿಲ್ವೆಸ್ಟ್ರಿಸ್), ಮಧ್ಯ ಏಷ್ಯಾದ ಕಾಡು ಬೆಕ್ಕು (ಎಫ್.ಎಸ್. ಓರ್ನಾಟಾ) , ಉಪ-ಸಹಾರನ್ ಆಫ್ರಿಕನ್ ವೈಲ್ಡ್ ಕ್ಯಾಟ್ ಎಫ್. ಎಸ್. ಕಾಫ್ರಾ), ಮತ್ತು (ಬಹುಶಃ) ಚೀನೀ ಮರುಭೂಮಿ…