ಗರುಡ ಗಮನ ವೃಷಭ ವಾಹನ ನಿರ್ಮಾತೃಗಳ ಮುಂಬರುವ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ

ಗರುಡ ಗಮನ ವೃಷಭ ವಾಹನ ನಿರ್ಮಾತೃಗಳು ನಟರಿಗೆ ತಮ್ಮ ಪ್ರೊಡಕ್ಷನ್ ನಂಬರ್ 2 ರ ಕನ್ನಡ ಚಿತ್ರದಲ್ಲಿ ನಟಿಸಲು ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ. ಬೇಕಾಗಿರುವ ಕಲಾವಿದರು ಹೆಣ್ಣು ಮಗು: 5-8 ವರ್ಷ (ತೆಳ್ಳಗೆ; ಕಂದು ಬಣ್ಣ) ಗಂಡು ಮಗು: 6-10; 10-15 ವರ್ಷ(ತೆಳ್ಳಗೆ ಕಂದು ಬಣ್ಣ) ಮಹಿಳೆಯರು: 40-50 ವರ್ಷ ಪುರುಷ ಮತ್ತು ಮಹಿಳೆ: 35 ವರ್ಷ ಮೇಲ್ಪಟ್ಟು ಆಸಕ್ತರು ತಮ್ಮ ಪ್ರೊಫೈಲ್ ಅನ್ನು [email protected] ಕಳುಹಿಸಬಹುದು ಅಥವಾ 9353936367ಗೆ ಕರೆ ಮಾಡಬಹುದು