ಕಾರಿನಲ್ಲಿ ಎಸಿ ಹಾಕಿ ಮಲಗೋ ಅಭ್ಯಾಸ ನಿಮಗಿದ್ಯಾ?: ಈ ಅಭ್ಯಾಸದಿಂದ ಜೀವಕ್ಕೇ ಆಪತ್ತು!

ತುಂಬಾ ಮಂದಿಗೆ ಕಾರಿನಲ್ಲಿ ಎಸಿ ಆನ್ ಮಾಡಿ ನಿದ್ರಿಸುವ ಅಭ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಇದು ಆರಾಮದಾಯಕ ಫೀಲ್ ಕೂಡ ಕೊಡಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಧ್ಯಯನ ಮತ್ತು ಘಟನೆಗಳಿಂದ ಒಂದು ಸತ್ಯ ಹೊರಬಿದ್ದಿದೆ ಅದೇನು ಅಂದ್ರೆ, ಎಸಿ ಹಾಕಿ ಮಲಗೋದ್ರಿಂದ ಕೆಲವು ಅಪಾಯಗಳು ನಮ್ಮ ಜೀವಕ್ಕೆ ಸಂಭವಿಸುತ್ತದೆ ಎನ್ನುವ ಅಂಶ ಗೊತ್ತಾಗಿದೆ. ಹೌದು ಇತ್ತೀಚೆಗೆ, ನೋಯ್ಡಾದಲ್ಲಿ ಒಂದು ಘಟನೆ ನಡೆಯಿತು, ಕಾರು ಚಾಲಕ ಮತ್ತು ಅವನ ಸ್ನೇಹಿತ ಇಬ್ಬರೂ ಕ್ಯಾಬ್‌ನಲ್ಲಿ ನಿದ್ರಿಸಿದ್ದರು. ಆದರೆ, ಕಾರು ಚಾಲಕ […]