ಸೆ.2 ರಂದು ಬ್ರಹ್ಮಾವರದಲ್ಲಿ ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಶುಭಾರಂಭ: ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಂದ ಮಳಿಗೆ ಲಾಂಚ್

ಬ್ರಹ್ಮಾವರ: ಸ್ಟುಡಿಯೋ 9 ಬ್ರ್ಯಾಂಡ್ ಫ್ಯಾಕ್ಟರಿ ಬಟ್ಟೆ ಮಳಿಗೆ ಸೆ.2 ರಂದು ಬುಧವಾರ  ಅನಾವರಣಗೊಳ್ಳಲಿದೆ. ಆ ದಿನ ಕನ್ನಡದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಬ್ರಹ್ಮಾವರದ ಬಸ್ ಸ್ಟ್ಯಾಂಡ್ ಬಳಿಯ ಶ್ರೀ ರಾಮ್ ಆರ್ಕೆಡ್ ನಲ್ಲಿರುವ ಬ್ರ್ಯಾಂಡ್ ಫ್ಯಾಕ್ಟರಿ ಯಲ್ಲಿ ಅತ್ಯತ್ತಮ ದರ್ಜೆಯ ಗುಣಮಟ್ಟದ ಪುರುಷರ ಉಡುಪುಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಬ್ರ್ಯಾಂಡ್ ಫ್ಯಾಕ್ಟರಿಯ ಮುಖ್ಯಸ್ಥರು ತಿಳಿಸಿದ್ದಾರೆ.