ಬಂಟಕಲ್ ಕಾಲೇಜಿನಲ್ಲಿ “ಅಂತರರಾಷ್ಟ್ರೀಯ ಯೋಗ ದಿನದ” ಆಚರಣೆ

ಉಡುಪಿ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋಟರ್ಯಾಕ್ಟ್ ಘಟಕ ವತಿಯಿಂದ “ಸಮಾಜಕ್ಕಾಗಿ ಮತ್ತು ನಮಗಾಗಿ ಯೋಗ” ಎಂಬ ವಿಷಯದ ಕುರಿತು ಜೂನ್ 21 ರಂದು ಯೋಗದ ಬಗ್ಗೆ ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ಕೆ ರಾಘವೇಂದ್ರ ಭಟ್, ಜಿಲ್ಲಾ ಪ್ರಭಾರಿ, ಭಾರತ್ ಸ್ವಾಭಿನಾನ್ ಟ್ರಸ್ಟ್, ಉಡುಪಿ ಮತ್ತು ಶ್ರೀ ಸದಾಶಿವ ರಾವ್, ನಿವೃತ್ತ ಪ್ರಾಧ್ಯಾಪಕರು, ಪೂರ್ಣ ಪ್ರಜ್ಞಾ […]