ಬೆಂಗಳೂರು: ಬದಲಾಗುತ್ತಿದೆ ಊಟದ ಟ್ರೆಂಡ್‌ ; ಚೈನೀಸ್‌, ಉ. ಭಾರತದ ಅಡುಗೆಗೆ ಬಾರಿ ಡಿಮ್ಯಾಂಡ್‌ ; ಕಾಶ್ಮೀರಿ ಪಲಾವ್‌, ಫ್ಲೋಟಿಂಗ್‌ ಇಡ್ಲಿಗೆ ಬೇಡಿಕೆ

ಬೆಂಗಳೂರು: ವಿವಾಹ ಭೋಜನವಿದು… ವಿಚಿತ್ರ ಭಕ್ಷ್ಯಗಳಿವು… ಬೀಗರಿಗೆ ಔತಣವಿದು… ಮಾಯಾ ಬಜಾರ್‌ ಸಿನಿಮಾದ ಈ ಹಾಡು ಯಾರಿಗೆ ನೆನಪಿಲ್ಲ. ಮದುವೆ ಇತ್ಯಾದಿ ಶುಭ ಸಮಾರಂಭಗಳು ಅದ್ಧೂರಿಯಾದಂತೆ ಊಟ-ತಿಂಡಿಯೂ ನಾವೀನ್ಯತೆ ಪಡೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮನೆಯಲ್ಲೇ ಮದುವೆ ಮಾಡುವ ಪರಿಪಾಠವಿತ್ತು. ಮನೆಯವರು, ಊರಿನ ನೆರೆಹೊರೆಯವರೇ ಬಾಣಿಸಿಗರಾಗಿ ಅಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ವಿಶೇಷವಾದ ಅಡುಗೆ ಮಾಡಿ ಸಂಭ್ರಮಿಸುವ ಕಾಲವದು. ಆದರೆ ಇದೀಗ ಕಾಲಕ್ಕೆ ತಕ್ಕಂತೆ ಮದುವೆ ಮಹೋತ್ಸವದ ಊಟೋಪಚಾರಗಳೂ ಬದಲಾಗಿವೆ. ಮದುವೆ ಕೇಟರಿಂಗ್‌ ದೊಡ್ಡಮಟ್ಟ ದಲ್ಲಿ ಬೆಳೆಯುತ್ತಿದೆ. ಅಭಿರುಚಿಗೆ […]