ಬಿಗ್ ಬಾಸ್-11:ಮಂಜು ಹಾಗೂ ಗೌತಮಿ ಸ್ನೇಹಕ್ಕೆ ಅಂಕಲ್‌- ಆಂಟಿ ಲವ್‌ ಸ್ಟೋರಿ ಟ್ರೋಲ್: ಪಾಸಿಟಿವಿಟಿ ಗೌತಮಿ ಪ್ರತಿಕ್ರಿಯೆ ಹೇಗಿತ್ತು?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ -11 ಮನೆ ಫಿನಾಲೆಗೆ ಸಜ್ಜಾಗುತ್ತಿದೆ. ಟ್ರೋಫಿಯತ್ತ ಕಣ್ಣಿಟ್ಟು ನಾನೇ ವಿನ್ನರ್‌ ಆಗಬೇಕೆನ್ನುವ ಮನದಾಳದ ಮಾತನ್ನು ಸ್ಪರ್ಧಿಗಳು ಹೇಳುತ್ತಿದ್ದಾರೆ. ಫಿನಾಲೆ ಸಮೀಪಕ್ಕೆ ಹೋಗಿ ಎಲಿಮಿನೇಟ್‌ ಆಗಿರುವ ಗೌತಮಿ ಹಾಗೂ ಧನರಾಜ್‌ ಅವರು ಮನೆಯಿಂದ ಆಚೆ ಬಂದು ತಮ್ಮ ಬಿಗ್‌ ಬಾಸ್‌ ಪಯಣದ ಬಗ್ಗೆ ಮಾತನಾಡುತ್ತಿದ್ದಾರೆ. ಗೌತಮಿ ಜಾಧವ್‌ (Gautami Jadhav) ಅವರ ಬಿಗ್‌ ಬಾಸ್‌ ಪಯಣ ದೊಡ್ಮನೆಯಲ್ಲಿ ಗಮನ ಸೆಳೆದಿತ್ತು. ಪಾಸಿಟಿವಿಟಿ ಎಂದು ಹೇಳುತ್ತಲೇ ಪ್ರಬಲ ಸ್ಪರ್ಧಿಯಾಗಿ ಟಾಸ್ಕ್‌ಗಳಲ್ಲಿ ಭಾಗಿಯಾಗಿದ್ದರು. ಉಗ್ರಂ ಮಂಜು […]