ಮೊದಲ ದಿನವೇ 3 ಲಕ್ಷ ಫೋನ್​ ಮಾರಾಟ :ಶಿಯೋಮಿ ರೆಡ್ಮಿ-12 ಸಿರೀಸ್

ಬೆಂಗಳೂರು: ಶಿಯೋಮಿ ಇಂಡಿಯಾದ ರೆಡ್ಮಿ-12 (Redmi 12 Series) ಸಿರೀಸ್​ ಲಾಂಚ್​ ಆದ ಮೊದಲ ದಿನವೇ 3 ಲಕ್ಷಕ್ಕೂ ಅಧಿಕ ರೆಡ್ಮಿ12 5ಜಿ ಸ್ಮಾರ್ಟ್​ಫೋನ್​ಗಳು ಮಾರಾಟವಾಗಿದ್ದು ದಾಖಲೆಯಾಗಿದೆ. ರೆಡ್ಮಿ-12 5ಜಿ ಮತ್ತು ರೆಡ್ಮಿ 12 ಎಂಬ ಎರಡು ಸ್ಮಾರ್ಟ್​ಫೋನ್​ಗಳನ್ನು ಒಳಗೊಂಡಿರುವ ರೆಡ್ಮಿ-12 ಸರಣಿಯು ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಾಗಿನಿಂದ ತಜ್ಞರು ಮತ್ತು ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ5ಜಿ ಯುಗದತ್ತ ಪರಿವರ್ತನೆಯ ಹಾದಿಯಲ್ಲಿ ಶಿಯೋಮಿ ಇಂಡಿಯಾ ಮಹತ್ತರ ಸಾಧನೆ ಮಾಡಿದೆ.ಶಿಯೋಮಿ ರೆಡ್ಮಿ-12 ಸಿರೀಸ್ ಸ್ಮಾರ್ಟ್​ಫೋನ್​ಗಳು ಭಾರತದ […]