ಟೈಗರ್‌ ಶ್ರಾಫ್ ಅಭಿನಯದ ‘ಭಾಗಿ–3’ ಪೋಸ್ಟರ್‌ ಬಿಡುಗಡೆ

ಟೈಗರ್‌ ಶ್ರಾಫ್ ಅಭಿನಯದ ‘ಭಾಗಿ–3’ ಸಿನಿಮಾದ ಮತ್ತೊಂದು ಪೋಸ್ಟರ್‌ ಬಿಡುಗಡೆಯಾಗಿದೆ. ಈ ಪೋಸ್ಟರ್ ಇಗ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೈಗರ್‌ ಶ್ರಾಫ್ ಅವರ ಸಿಕ್ಸ್‌ ಪ್ಯಾಕ್ ಮೈಕಟ್ಟು ಈ ಪೋಸ್ಟರ್‌ನ ಹೈಲೈಟ್‌ ಆಗಿದ್ದು, ‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟೈಗರ್‌ ಶ್ರಾಫ್, ಶ್ರದ್ಧಾ ಕಪೂರ್‌ ಜೊತೆಗಿನ ಈ ಪೋಸ್ಟರ್ ಸಖತ್‌ ಆಗಿ ಕಾಣುತ್ತಿದ್ದು, ಚಿನ್ನದ ಮೈಬಣ್ಣದ ಫಿಲ್ಟರ್‌ನಲ್ಲಿ ಈ ಪೋಸ್ಟರ್‌ ತಯಾರಾಗಿದೆ. ಪೋಸ್ಟರ್ ನಲ್ಲಿ ಇವರಿಬ್ಬರು ಮಾಸ್‌ […]