Tag: #avani furnitures #malpe

  • ‘ಅವನಿ ಫರ್ನಿಚರ್’ ಶೋರೂಂ ಶುಭಾರಂಭ

    ‘ಅವನಿ ಫರ್ನಿಚರ್’ ಶೋರೂಂ ಶುಭಾರಂಭ

    ಉಡುಪಿ  ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಪ್ರತಿಷ್ಠಿತ  ಫರ್ನಿಚರ್ ಸಂಸ್ಥೆ ಯಾದ ಅವನಿ ಫರ್ನಿಚರ್ ಹಾಗು ಕೋಲ್ಡ್ ಡ್ರಿಂಕ್ಸ್ ಸಂಸ್ಥೆಯ ಯಿಂದ ಉಡುಪಿ ಮಲ್ಪೆ ರಸ್ತೆ ಯ ಪಂದುವೆಟ್ಟು ಸಮೀಪ ಶಿವಮತಿ ಸಂಕೀರ್ಣ ದಲ್ಲಿ  ಅವನಿ ಫರ್ನಿಚರ್ಸ್ ಶೋರೂಂ  ಇತ್ತೀಚೆಗೆ  ಶುಭಾರಂಭ ಗೊಂಡಿದೆ. ಸಿಂಡಿಕೇಟ್ ಬ್ಯಾಂಕಿನ ಅರ್ಚನ ನಲಪಾಡ್ ಶೋರೂಂ ಉದ್ಘಾಟಿಸಿದರು ,ಉದ್ಯಮಿ ಜಯಕರ್ ಪೂಜಾರಿ ಮಣಿಪಾಲ್, ಯುವರಾಜ್ ಶೆಟ್ಟಿ, ಶರತ್ ಕುಮಾರ್ ತೆಂಕನೆಡಿಯೂರು, ಲಕ್ಷ್ಮೀಶ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು. ಐದು  ಸಾವಿರ ಚದರ ಅಡಿ  ವಿಸ್ತಾರವಾದ ಪ್ರದೇಶದಲ್ಲಿ ಆರಂಭಗೊಂಡಿರುವ…