ಲವಂಗದಿಂದ ಈ ರೀತಿ ಪೂಜೆ ಮಾಡಿದ್ರೆ ಸಂಪತ್ತು ಒಲಿಯುತ್ತೆ:ವಾದಿರಾಜ್ ಭಟ್ ಹೇಳುವ ಜ್ಯೋತಿಷ್ಯ

ಲಕ್ಷ್ಮೀ ಮಾತೆ ನಿಜಕ್ಕೂ ಚಂಚಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮಾತೆಯೂ ಯಾರ ಮನೆಯಲ್ಲಿ ಇರುತ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ. ಜತೆಗೆ ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿರುತ್ತವೆ. ಆದ್ರೆ ಧನಲಕ್ಷ್ಮೀ ಮಾತ್ರ ಯಾವಾಗಲೂ ತನ್ನದೇ ಲೆಕ್ಕಾಚಾರದಲ್ಲಿ ಇರುತ್ತಾಳೆ. ಇವತ್ತು ಈ ಮನೆಯಲ್ಲಿದ್ದರೆ ನಾಳೆ ಆ ಮನೆಯಿಂದ ಹೊರಟು ಹೋಗಿರುತ್ತಾಳೆ. ಹೀಗೆ ಮಾತೆ ಹೊರಟು ಹೋದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಆದ್ರೆ ಲಕ್ಷ್ಮೀ ಮಾತೆ ನೆಲೆಸಿದ ಮನೆ ಮಾತ್ರ ಯಾವಾಗಲೂ ಸಮೃದ್ಧವಾಗಿರುತ್ತದೆ. ಕಡು ಬಡವನು ಸಹ […]