ಏಷ್ಯಾಕಪ್ ಅಬ್ಬರದ ಶತಕದೊಂದಿಗೆ ವಿಶ್ವದಾಖಲೆ ಮುರಿದ ಬಾಬರ್​ ಅಜಂ

ಮುಲ್ತಾನ್​: ಏಷ್ಯಾಕಪ್​ 2023 ಉದ್ಘಾಟನಾ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಹೊಸ ದಾಖಲೆಗಳನ್ನು ಬರೆದಿದ್ದಾರೆ.131 ಎಸೆತಗಳಲ್ಲಿ 151 ರನ್​ ಬಾರಿಸಿದ ಬಾಬರ್, 42ನೇ ಓವರ್​ನಲ್ಲಿ ಮೂರಂಕಿ ಮೊತ್ತ ತಲುಪಿದರು. ಇದರೊಂದಿಗೆ​ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಸಿಂ ಆಮ್ಲ ಅವರ ರೆಕಾರ್ಡ್​ ಬ್ರೇಕ್​ ಮಾಡಿದರು. ಆಮ್ಲ 104 ಏಕದಿನ ಇನ್ನಿಂಗ್ಸ್​ಗಳಿಂದ 19 ಶತಕಗಳನ್ನು ಬಾರಿಸಿದ್ದರು. ಆಮ್ಲ ಬಳಿಕದ ಸ್ಥಾನದಲ್ಲಿ ರನ್​ ಮಷಿನ್​ ವಿರಾಟ್​ ಕೊಹ್ಲಿ (124 ಇನ್ನಿಂಗ್ಸ್​), ಆಸ್ಟ್ರೇಲಿಯಾದ ಡೆವಿಡ್​ […]