Tag: #army #agniveer #women #process
-
ಹುಡುಗಿಯರಿಗೆ ಒಲಿಯಲಿದೆ ಸೇನೆ ಸೇರುವ ಅವಕಾಶ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ಶುರು..
ಅಲ್ಮೋರಾ, ಉತ್ತರಾಖಂಡ: ಜಿಲ್ಲೆಯ ರಾಣಿಖೇತ್ ತಾಲೂಕಿನ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸೋಮನಾಥ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಉತ್ತರಾಖಂಡ್ನಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೂ ಸೇನೆ ಸೇರುವ ಅವಕಾಶ ಸಿಗಲಿದೆ ಎಂದು ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಹೇಳಿದರು. ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಈ ವೇಳೆ ಯುವಕರಿಗೆ ಪ್ರೋತ್ಸಾಹಿಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ 1.6 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. ಇದರಲ್ಲಿ ಪಾಸ್ ಆದ…