ನೋಕಿಯಾ, ಆಪಲ್ ಕಂಪನಿಯೊಂದಿಗೆ ಒಪ್ಪಂದ

ನವದೆಹಲಿ: ನೋಕಿಯಾ ಆಪಲ್ ಕಂಪನಿಯೊಂದಿಗೆ ಹೊಸ ಪೇಟೆಂಟ್ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕಿದೆ 5ಜಿ ಮತ್ತು ಇತರ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ನೋಕಿಯಾ, ಆಪಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. . ಏಕೆಂದರೆ ಕಂಪನಿಗಳ ನಡುವಿನ ಪ್ರಸ್ತುತ ಪರವಾನಗಿ 2023ರ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಹೊಸ ಪೇಟೆಂಟ್ ಪರವಾನಗಿಗೆ ಎರಡು ಕಂಪನಿಗಳ ನಡುವೆ ಒಪ್ಪಂದ ನಡೆದಿದೆ. ಕಾಪಿರೈಟ್ ಉಲ್ಲಂಘನೆಗಾಗಿ ನೋಕಿಯಾ, ಆಪಲ್ ವಿರುದ್ಧ ಮೊಕದ್ದಮೆ ಹೂಡಿದ್ದ ನಂತರ ಐಫೋನ್ ಅನ್ನು ನಕಲು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಆಪಲ್ 2009ರಲ್ಲಿ ನೋಲಿಯಾ ವಿರುದ್ಧ […]