ಇದು OpenAI ವತಿಯಿಂದ ಯೋಜನೆ AI ಮಾಡೆಲ್​​ಗಳಿಗೂ ಬರಲಿದೆ ಆಯಪ್ ಸ್ಟೋರ್

ನವದೆಹಲಿ : ಮೈಕ್ರೋಸಾಫ್ಟ್ ಬೆಂಬಲಿತ OpenAI ಕೃತಕ ಬುದ್ಧಿಮತ್ತೆ (AI) ಸಾಫ್ಟ್‌ವೇರ್ ಮತ್ತು ಮಾದರಿಗಳಿಗಾಗಿ ವಿಶೇಷ ಆನ್‌ಲೈನ್ ಮಾರುಕಟ್ಟೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಕಂಪನಿ ಓಪನ್ ಎಐ, ಕೃತಕ ಬುದ್ಧಿಮತ್ತೆ ಸಾಫ್ಟವೇರ್​ಗಳಿಗಾಗಿಯೇ ಮೀಸಲಾದ ಆನ್ಲೈನ್ ಆಯಪ್ ಮಾರುಕಟ್ಟೆಯೊಂದನ್ನು ತಯಾರಿಸಲು ಯೋಜಿಸುತ್ತಿದೆ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ತಾವು ಕಸ್ಟಮೈಸ್ ಮಾಡುವ AI ಮಾಡೆಲ್​ಗಳನ್ನು ಇತರ ವ್ಯಾಪಾರಿ ಕಂಪನಿಗಳಿಗೆ ಮಾರಾಟ ಮಾಡಬಹುದಾದ AI ಆಯಪ್ ಸ್ಟೋರ್ ಒಂದನ್ನು ಆರಂಭಿಸಲು ಸ್ಯಾಮ್ ಆಲ್ಟಮ್ಯಾನ್ ಒಡೆತನದ ಕಂಪನಿ […]