ಭ್ರಷ್ಟರನ್ನು ಬೆನ್ನಟ್ಟಲೆಂದೇ ಪೊಲೀಸ್ ಅಧಿಕಾರಿಯಾದ ಹಳ್ಳಿ ಹೈದ ಅಣ್ಣಾಮಲೈ ರಾಜೀನಾಮೆ: ಕೊಲೆ, ದರೋಡೆ ಎಲ್ಲಾ ನೋಡಿ ಸಾಕಾಗಿದೆ ಎಂದ ಪೊಲೀಸ್ ಅಧಿಕಾರಿ

ರಾಜ್ಯ: ಖಡಕ್ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ  ಅವರು ಕೊನೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಹುದ್ದೆ ರಾಜೀನಾಮೆ ಕೊಟ್ಟು ಅವರು ರಾಜಕೀಯಕ್ಕೆ ಸೇರಲಿದ್ದಾರೆ ಎನ್ನುವ ಗುಸುಗುಸು ಮಾತುಗಳನ್ನು ಕಳೆದೆರಡು ದಿನಗಳಿಂದ ಮತ್ತೆ ಮತ್ತೆ ಕೇಳಿ ಬರುತ್ತಲೇ ಇತ್ತು ಇದೀಗ ಆ ಮಾತಿಗೆ ಪುಷ್ಟಿ ದೊರೆತಿದ್ದು  ಅಣ್ಣಾಮಲೈ ಅವರು ಡಿಜಿ ಹಾಗೂ ಐಜಿಪಿ ನೀಲಮಣಿ ರಾಜುಗೆ ಇಂದೇ ರಾಜೀನಾಮೆ ಪತ್ರ ರವಾನಿಸಿದ್ದು, ಆ ಪತ್ರ ರಾಜ್ಯ […]