ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ಮುಂಬೈನಲ್ಲಿ ಮಂಗಳವಾರ ವಿಧಿವಶ

ಅಮುಲ್ ಗರ್ಲ್ ಸೃಷ್ಠಿಕರ್ತ ಹಾಗೂ ಅಮುಲ್ ಜಾಹೀರಾತುಗಳಲ್ಲಿ ಸುಮಾರು 6 ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಸಿಲ್ವೆಸ್ಟರ್ ದಕುನ್ಹಾ ಅವರು ಮಂಗಳವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.ಅಮುಲ್ ಗರ್ಲ್ ಸೃಷ್ಠಿಕರ್ತ ಸಿಲ್ವೆಸ್ಟರ್ ದಕುನ್ಹಾ ಅವರು ವಯೋಸಹಜವಾಗಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಜನಪ್ರಿಯಳಾಗಿದ್ದ ಅಮುಲ್​ ಗರ್ಲ್ ​: ಅಮುಲ್ ಗರ್ಲ್ ಅನೇಕ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಹಾಸ್ಯಮಯವಾಗಿ ಜಾಹೀರಾತುಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಮುಲ್ ಗರ್ಲ್ ದೇಶದಾದ್ಯಂತ ಜನಪ್ರಿಯಳಾಗಿದ್ದರು. ಜಾಹೀರಾತು ಉದ್ಯಮದ ಅನುಭವಿ ಸಿಲ್ವೆಸ್ಟರ್ […]