ಉಡುಪಿ XPRESS ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆ ಸೀಸನ್ 2 : ಫೋಟೋ ಕಳಿಸಿ ಬಹುಮಾನ ಗೆಲ್ಲಿ

ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿ XPRESS, ಕಳೆದ ವರ್ಷದಂತೆ ಈ ಸಲವೂ  ಮಕ್ಕಳ ದಿನಾಚರಣೆ ಪ್ರಯುಕ್ತ “ಅಮ್ಮ with ಕಂದಮ್ಮ” ಅನ್ನೋ ಚಂದದ ಫೋಟೋ ಸ್ಪರ್ಧೆ ಆಯೋಜಿಸಿದೆ.  ಏನ್ ಸ್ಪರ್ಧೆ? ಅಮ್ಮಂದಿರು ತಮ್ಮ ಕಂದಮ್ಮ ನ ಜೊತೆ ಮುದ್ದಾದ ಫೋಟೋ ಸೆರೆಹಿಡಿದು ಸ್ಪರ್ಧೆಗೆ ಕಳಿಸಬೇಕು. ಆಯ್ಕೆಯಾದ ಮೋಹಕ‌ ಅಮ್ಮ-ಮಗುವಿಗೆ ಬಹುಮಾನ ನಾವ್ ಕೊಡ್ತೇವೆ.  ನಿಯಮಗಳೇನು?  *ಸ್ಪರ್ಧೆಯಲ್ಲಿ 6 ವರ್ಷದೊಳಗಿನ ಮಕ್ಕಳ ಜೊತೆ ಅಮ್ಮಂದಿರು ಭಾಗವಹಿಸಬಹುದು. *ಪೋಟೋದಲ್ಲಿ ಅಮ್ಮ-ಮಗು ಮಾತ್ರವಿರಬೇಕು. ಮಗುವಿನ ಸಿಂಗಲ್ ಫೋಟೋ, ಫ್ಯಾಮಿಲಿ ಫೋಟೋ […]

ಉಡುಪಿXPRESS “ಅಮ್ಮ with ಕಂದಮ್ಮ” ಫೋಟೋ ಸ್ಪರ್ಧೆ: ಬಹುಮಾನ ಗೆದ್ದವರು ಯಾರು ಗೊತ್ತಾ?

 ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿXPRESS.Com ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿಶೇಷ ಫೋಟೋ ಸ್ಪರ್ಧೆ “ಅಮ್ಮ with ಕಂದಮ್ಮ” ಇದರ ಫಲಿತಾಂಶ ಹೊರಬಿದ್ದಿದ್ದು ಒಟ್ಟು ಆರು ಮಂದಿ ಅಮ್ಮ ಕಂದಮ್ಮರಿಗೆ ಬಹುಮಾನ ಲಭಿಸಿದೆ. ಉಡುಪಿಯ ವಿದ್ಯಾ ಕಿರಣ್-ರಿಷಿಕಾ ಫೇಸ್ಬುಕ್ ನಲ್ಲಿ ಅತೀ ಹೆಚ್ಚು ಲೈಕ್ ಪಡೆದು ಮೊದಲ ಬಹುಮಾನ, ಪುತ್ತೂರಿನ ದೀಪ್ತಿ-ಅರ್ಯಹೀ ಮಂಜುನಾಥ್ ದ್ವಿತೀಯ ಬಹುಮಾನ, ಉಜಿರೆಯ ಕವನಶ್ರೀ-ತ್ವಿಶಾ ತೃತೀಯ ಬಹುಮಾನ ಪಡೆದಿದ್ದಾರೆ. ತೀರ್ಪುಗಾರರು ಆಯ್ಕೆ ಮಾಡಿದ ಫೋಟೋಗಳಲ್ಲಿ  ಸುಶ್ಮಿತಾ ಅನೀಶ್-ಶಾರ್ವಿ ಜೈನ್, ಬೆಂಗಳೂರು ಮೊದಲ […]