ಅಂಬಿ-ಅಯ್ಯ ಕಪ್- 2019 ಮೈಟಿ ಮೈಸೂರು ಸ್ಟಾರ್ಸ್ ಮಡಿಲಿಗೆ

ಕಲಿಯುಗದ ಕರ್ಣ,ರೆಬೆಲ್ ಸ್ಟಾರ್ ದಿ|ಅಂಬರೀಶ್ ಹಾಗೂ ರಾಷ್ಟ್ರೀಯ ಕ್ರೀಡಾಪಟು ದಿ|ಅಯ್ಯ ಸ್ಮರಣಾರ್ಥ ಶ್ರೀ ಮಹದೇಶ್ವರ ಕ್ರೀಡಾ ಸಂಸ್ಥೆಯು(S.M.C.C) ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇ ಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 2 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ವ್ಯವಸ್ಥಿತ ಪಂದ್ಯಾಕೂಟ ಅಂಬಿ-ಅಯ್ಯ ಕಪ್ 2019 ಪ್ರಶಸ್ತಿಯನ್ನು ಬೆಂಗಳೂರಿನ ಮೈಟಿ ತಂಡದ ಆಟಗಾರರನ್ನೊಳಗೊಂಡ ಮೈಟಿ ಮೈಸೂರು ಸ್ಟಾರ್ಸ್ ತಂಡ ಜಯಿಸಿತು. ರಾಜ್ಯದ ವಿವಿಧೆಡೆಯದ 17 ತಂಡಗಳು ಸ್ಪರ್ಧಿಸಿದ್ದ ಈ ಪಂದ್ಯಾಕೂಟದಲ್ಲಿ ಲೀಗ್ ಹಂತದ ಹಣಾಹಣಿಗಳ ಬಳಿಕ ಮೈಟಿ ತಂಡ ಯುವ ಬೆಂಗಳೂರು ಹಾಗೂ ಮೂನ್ ಸ್ಟಾರ್ ಎಸ್.ಝಡ್.ಸಿ.ಸಿ ತಂಡ […]