ಚಿತ್ರಮಂದಿರಗಳಲ್ಲಿ ಆಗಸ್ಟ್ 11ಕ್ಕೆ OMG2 “ನಾವು ಬರುತ್ತಿದ್ದೇವೆ, ನೀವೂ ಬನ್ನಿ, “: ಅಕ್ಷಯ್ ಕುಮಾರ್

ಸಿನಿಮಾ ಯಶಸ್ಸು ವಿಚಾರವಾಗಿ ಕೊಂಚ ಹಿನ್ನೆಡೆ ಕಂಡಿರುವ ಬಾಲಿವುಡ್ ಬೇಡಿಕೆ ನಟ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘OMG 2’. ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಅಭಿನಯದ ‘OMG 2’ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಧ್ಯಾತ್ಮಿಕ ಸಿನಿಮಾವಾದ ಓ ಮೈ ಗಾಡ್ (Oh My God 2) ಚಿತ್ರದ ಮುಂದಿವರಿದ ಭಾಗ. ಈ ಸಿನಿಮಾ ಅಪ್ಡೇಟ್ಸ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಬಾಲಿವುಡ್ ನಟ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರ ತಯಾರಕರು ಅಕ್ಷಯ್ ಕುಮಾರ್ ನಾಯಕರಾಗಿರುವ ತಮ್ಮ ಸಿನಿಮಾದ […]