ಉಡುಪಿ ಆಚಾರ್ಯ ಏಸ್: ಜೂ.22ರಿಂದ ಬ್ಯಾಂಕಿಂಗ್‌ ಪರೀಕ್ಷೆಗೆ ತರಬೇತಿ ಆರಂಭ

ಉಡುಪಿ: 9ನೇ ತರಗತಿ‌, ಎಸ್ಸೆಸ್ಸೆಲ್ಸಿ, ಪಿ.ಯು.ಸಿ., ಸಿ.ಇ.ಟಿ., ನೀಟ್, ಜೆ.ಇ.ಇ. ಮೇನ್ಸ್‌ , ಕಾಮರ್ಸ್‌ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ ಸಂಸ್ಥೆಯು ಬ್ಯಾಂಕಿಂಗ್‌ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಗರಿಷ್ಠ ಫ‌ಲಿತಾಂಶಕ್ಕಾಗಿ ನೂತನ ರೀತಿಯ ತರಬೇತಿಯನ್ನು ಹಮ್ಮಿಕೊಂಡಿದೆ. ಐಬಿಪಿಎಸ್‌ ಹಾಗೂ ಇತರೇ ಬ್ಯಾಂಕ್‌ಗಳು ಅಯೋಜಿಸಲಿರುವ ಎಸ್‌ಬಿಐ ಪಿ.ಒ. ಮತ್ತು ಕ್ಲರ್ಕ್‌ ಹುದ್ದೆಗಳಿಗಾಗಿ ಪರೀಕ್ಷೆಗಳು ಜರಗಲಿರುವುದರಿಂದ ಸಂಜೆಯ ಮತ್ತು ವಾರಾಂತ್ಯದ ತರಗತಿಗಳು ಜೂ. 22ರಿಂದ ಆರಂಭ ವಾಗಲಿದೆ. ವಾರಾಂತ್ಯದ ತರಗತಿಗಳು ಶನಿವಾರ […]