Tag: #accident #Lorry #Death news #auto #lorryaccient #autoaccident

  • ಆಟೋಗೆ‌ ಲಾರಿ ಢಿಕ್ಕಿ: ಮಹಿಳೆ ಸಾವು, ಚಾಲಕ ಗಂಭೀರ

    ಆಟೋಗೆ‌ ಲಾರಿ ಢಿಕ್ಕಿ: ಮಹಿಳೆ ಸಾವು, ಚಾಲಕ ಗಂಭೀರ

    ಮಂಗಳೂರು: ಲಾರಿ ಹಾಗೂ ಆಟೋ ನಡುವೆ ನಡೆದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣ ನಡೆಸುತ್ತಿದ್ದ ಮಹಿಳೆ ಸಾವನ್ನಪ್ಪಿ,  ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು ಕದ್ರಿ ಕಂಬ್ಲ ರಸ್ತೆ ಸಮೀಪ ನಡೆದಿದೆ. ಬಿಜೈ ನಿವಾಸಿ ಶೈಲಜಾ ಸಾವನ್ನಪ್ಪಿದ ಮಹಿಳೆ. ಇವರು ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯ ಶಿಕ್ಷಕಿಯಾಗಿದ್ದರು. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕೆ.ಪಿ.ಟಿ ಕಡೆ ಬರುತ್ತಿದ್ದ ಲಾರಿ ಎದುರಿಗೆ ಬಂದ ಆಟೋಗೆ ಡಿಕ್ಕಿಯಾಗುದನ್ನು ತಪ್ಪಿಸಲು ಮುಂದಾಗಿ ಬಂಟ್ಟ್ ಹಾಸ್ಟೆಲ್ ಕಡೆ ಹೋಗುತ್ತಿದ್ದ ಮತ್ತೊಂದು ಆಟೋಗೆ ಡಿಕ್ಕಿ…