ಆಚಾರ್ಯ ಏಸ್ ನಲ್ಲಿ ಫೆ. 25ರಿಂದ ಪಿಯುಸಿ ವೆಕೇಶನ್ ಬ್ಯಾಚ್ ಆರಂಭ

ಉಡುಪಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ, ತರಬೇತಿ ನೀಡುತ್ತಿರುವ ಆಚಾರ್ಯ ಏಸ್ ಸಂಸ್ಥೆಯಿಂದ ಪ್ರೌಢಶಾಲೆ ಮತ್ತು ಪಿಯುಸಿ ತರಗತಿಗಳಿಗೆ ಸಂಬಂಧಿಸಿದ ವೇಕೇಶನ್ ಬ್ಯಾಚ್  ಫೆ.25ರಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳ ವಾರ್ಷಿಕ ರಜಾದಿನಗಳಲ್ಲಿ ಈ ತರಬೇತಿ ಜರಗಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಯಾವಾಗ ತರಗತಿ? ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ  ಫೆ. 25ರಿಂದ ಆರಂಭವಾಗಿ ಮೇ ತಿಂಗಳವರೆಗೆ ಜರಗಲಿದೆ. ಹಾಗೆಯೇ ಜೆಇಇ ಮತ್ತು ನೀಟ್ ತರಗತಿಯು ಮಾರ್ಚ್ ಮೊದಲ […]