ಮಾ.19: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ 2ನೇ ವರ್ಷದ 90 ಗಜಗಳ ಅಜ್ಜಮ್ಮ ಟ್ರೋಫಿ- 2023 ಕ್ರಿಕೆಟ್ ಪಂದ್ಯಕೂಟ 

ಉಡುಪಿ: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಉಡುಪಿ ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ, ಎರಡನೇ ವರ್ಷದ 90 ಗಜಗಳ “ಅಜ್ಜಮ್ಮ ಟ್ರೋಫಿ 2023” ಕ್ರಿಕೆಟ್ ಪಂದ್ಯಕೂಟ ಮಾ‌.19 ರಂದು ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಕರಾವಳಿ ಯೂತ್ ಕ್ಲಬ್ (ರಿ) ಉಡುಪಿ ಮತ್ತು ಜನತಾ ಗ್ಯಾರೇಜ್ ಉಡುಪಿ ತಂಡವನ್ನು ಸನ್ಮಾನಿಸಲಾಗುವುದು.