ಗಣರಾಜ್ಯೋತ್ಸವದ ಅಂಗವಾಗಿ ಜ.28 ರಿಂದ 3 ದಿನ ಇಂಗ್ಲೀಷ್‌ ಸಂವಹನ ತರಬೇತಿ

ಮಂಗಳೂರು: ಸ್ಥಳೀಯ ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯು 73ನೇ ಗಣರಾಜ್ಯೋತ್ಸವದ ಅಂಗವಾಗಿ ಜ.28 ರಿಂದ ಜ.30 ರವರೆಗೆ 3 ದಿನ ಎಲ್ಲ ವಯೋಮಾನದವರಿಗೆ ಇಂಗ್ಲೀಷ್‌ ಭಾಷಾ ತರಬೇತಿ ನೀಡಲಿದೆ. ತರಬೇತಿಯಲ್ಲಿ ಮಂಗಳೂರಿನ ಹೆಸರಾಂತ ಭಾಷಾ ಪಂಡಿತರಾದ ನೆವಿಲ್‌ ರೋಡ್ರಿಗ್ಸ್‌ ಅವರು ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಮಾತನಾಡುವುದು ಹೇಗೆ? ಸಭೆ ಸಮಾರಂಭಗಳಲ್ಲಿ ತಮ್ಮ ಸ್ವ ಪರಿಚಯ ಮಾಡಿಕೊಳ್ಳುವುದು ಹೇಗೆ? ಅಲ್ಲದೇ ಇಂಗ್ಲೀಷ್‌ ಭಾಷೆಯಿಂದ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದು ಹೇಗೆ? ಎಂಬುದರ ಕುರಿತು ವಾಟ್ಸ್‌ಅಪ್‌ ಸಾಮಾಜಿಕ ಜಾಲತಾಣದ ಮೂಲಕ ಆನಲೈನ್‌ನಲ್ಲಿ […]