ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎಜಿಎಂ ವಿಠಲ್ ವಾಸುದೇವ್ ನಾಯಕ್ ನಿಧನ

ಉಡುಪಿ: ತೆಂಕಪೇಟೆ ನಿವಾಸಿ ವಿಠಲ್ ವಾಸುದೇವ್ ನಾಯಕ್ (93 ವರ್ಷ) ಡಿ.6 ರಂದು ಬೆಂಗಳೂರಿನ ತಮ್ಮ ಸ್ವಗೃದಲ್ಲಿ ನಿಧನ ಹೊಂದಿದ್ದಾರೆ. ಇವರು ಲಾರ್ಡ್ ಕೃಷ್ಣ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎಜಿಎಂ ಆಗಿ ವಿವಿಧ ಕಡೆಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ನಿ ಪುತ್ರನನ್ನು ಅಗಲಿದ್ದಾರೆ.