ರೇಣುಕಾ ಸ್ವಾಮಿ ಹತ್ಯಪ್ರಕರಣಕ್ಕೆ ಸಂಬಂಧಿಸಿದ ದರ್ಶನ್ ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮೇ 15 ಮಧ್ಯಾಂತರ ಜಾಮೀನು ನಿರಾಕರಿಸಿದ್ದು ಇಂದಿನಿಂದ ಒಂದು ವರ್ಷದ ಒಳಗೆ ವರಿತ ನಡೆಸಿ ಪ್ರಕರಣ ಇತ್ಯರ್ಥ ಗೊಳಿಸಲು ಟ್ರಯಲ್ ಕೋರ್ಟ್ ಗೆ ಆದೇಶ ನೀಡಿದೆ ನ್ಯಾಯಮೂರ್ತಿ ಜೆಬಿ ಪರ್ದಿ ವಾಲಾ ನೇತೃತ್ವದ ದ್ವಿಸದ ಸ್ಯಪೀಠ ಮಹತ್ವದ ಆದೇಶ ನೀಡಿದ್ದಾರೆ . ಇತರ ಕೈದಿಗಳಿಗೆ ನೀಡುವಂತೆ ದರ್ಶನ್ ಅವರಿಗೆ ಎಲ್ಲಾ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶ ನೀಡಲಾಗಿದೆ ದರ್ಶನ್ ಇನ್ನೂ ಒಂದು ವರ್ಷ ಜಾಮೀನಿಗಾಗಿ ಅರ್ಜಿ ಹಾಕಬಾರದು . ಒಂದು ವೇಳೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ .
ಕೆಲದಿನಗಳ ಹಿಂದಷ್ಟೇ ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್ , ಸುಪ್ರೀಂ ಕೋರ್ಟ್ ಮುಂದೆ ಹೇಳಿಕೊಂಡಿದ್ದರು . ಈ ಸಂಬಂಧ ಕಾರ್ಯಗ್ರಹ ಇಲಾಖೆಯಿಂದ ವರದಿಯನ್ನು ಸುಪ್ರೀಂ ಕೋರ್ಟ್ ಕೇಳಿತು . stp ಈ ಬಗ್ಗೆ ವಿಡಿಯೋ ಸಮೇತ ವಾದ ಮಂಡಿಸಿದ್ದು ದರ್ಶನ್ ಮಾಡಿರುವ ಎಲ್ಲಾ ಆರೋಪಗಳನ್ನು ತಳಿ ಹಾಕಿದ್ದರು .
270 ಸಾಕ್ಷಾಗಳ ಪೈಕಿ 10 ಸಾಕ್ಷಾ ವಿಚಾರಣೆಯನ್ನು ಮಾಡಿಲ್ಲ . ತ್ವರಿತವಾಗಿ ವಿಚಾರಣೆ ನಡೆಯುತ್ತಿಲ್ಲ .ಸಕ್ಷಾಗಳ ವಿಚಾರಣೆ ನಡೆಯುವವರೇಗೆ ತಮಗೆ ಮಧ್ಯಾಂತರ ಜಾಮೀನು ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ವರದಿ ಕೇಳಿತು , ವಿಶೇಷ ಪಬ್ಲಿಕ್ ಟ್ರಾಸಿಕ್ಯೂಟರ್ ಅವರು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದ್ದರು .

















