ಮಣಿಪಾಲ: 2 ರಿಂದ 8 ವರ್ಷದ ಒಳಗಿನ ಮಕ್ಕಳಿಗಾಗಿ ಅನಂತನಗರದಲ್ಲಿರುವ Kidzee ಸ್ಕೂಲ್ ನಲ್ಲಿ ಏ.1 ರಿಂದ 30 ರವರೆಗೆ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ.
ಸಮ್ಮರ್ ಕ್ಯಾಂಪ್ ನಲ್ಲಿ ಮಕ್ಕಳಿಗಾಗಿ ಆರ್ಟ್ಸ್ ಎಂಡ್ ಕ್ರಾಫ್ಟ್ಸ್, ಯೋಗ, ಝುಂಬಾ, ಪೈಟಿಂಗ್, ಔಟ್ ಡೋರ್ ಗೇಮ್ಸ್, ಫನ್ ಲರ್ನಿಂಗ್ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುವುದು.
ಮಾಹಿತಿಗಾಗಿ ಸಂಪರ್ಕಿಸಿ: 9591982777