ಏ.10 ರಿಂದ ಮೇ 12 ರವರೆಗೆ Kids Isle ನಲ್ಲಿ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್: ಪ್ರವೇಶಾತಿ ಪ್ರಾರಂಭ

ಉಡುಪಿ: ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿರುವ Kids Isle ನಲ್ಲಿ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಏ.10 ರಿಂದ ಮೇ 12 ರವರೆಗೆ ಬ್ರಹ್ಮಗಿರಿ ಫಾರ್ಚ್ಯೂನ್ ಕ್ಯಾಂಪಸ್ ನಲ್ಲಿ ಲಿಟ್ಲ್ ಏಜೆಂಲ್ಸ್ ಸಮ್ಮರ್ ಕ್ಯಾಂಪ್ ನಡೆಯಲಿದ್ದು ಪ್ರವೇಶಾತಿ ಪ್ರಾರಂಭವಾಗಿದೆ. ಸೀಮಿತ ಸೀಟುಗಳು ಲಭ್ಯ.

ಸ್ವಿಮ್ಮಿಂಗ್, ಕರಾಟೆ, ಡ್ರಾಯಿಂಗ್, ಡ್ಯಾನ್ಸ್, ಸಿಂಗಿಂಗ್, ಇನ್ ಡೋರ್ ಗೇಮ್ಸ್, ಔಟ್ ಡೋರ್ ಗೇಮ್ಸ್, ಟ್ಯಾಲೆಂಟ್ ಹಂಟ್, ಡ್ರಾಮೇಬಾಜ್ ಚಟುವಟಿಕೆಗಳನ್ನು ನಡೆಸಲಾಗುವುದು.

ಊಟ, ಸ್ನ್ಯಾಕ್ಸ್, ವಾಹನ ವ್ಯವಸ್ಥೆ ಇದೆ.

ಸಂಪರ್ಕ: 9901866998/9480641998/9035466998/9483301698